ಪಕ್ಷಕ್ಕೆ ಸೇರಿದರೆ ಪ್ರಕರಣ ಕೈಬಿಡುವುದಾಗಿ ಬಿಜೆಪಿ ನಾಯಕರು ಆಮಿಷ ಒಡ್ಡಿದ್ದರು ಎಂದ ಸಿಸೋಡಿಯಾ, ಆರ್ಥಿಕ ಸಂಕಷ್ಟದ ನಡುವೆ ಶ್ರೀಲಂಕಾಕ್ಕೆ ಡೆಂಗಿ ಕಾಟ, ಇಸ್ರೇಲ್ ಬೇಹುಗಾರಿಕೆ ಸಂಸ್ಥೆ ಪೆಗಾಸಸ್‌ನ ಸಿಇಒ ರಾಜೀನಾಮೆ, ಇ.ಡಿ ಅಧಿಕಾರಕ್ಕೆ ಸಂಬಂಧಿಸಿದ ತೀರ್ಪು ಪರಿಶೀಲನೆಗೆ ಸುಪ್ರೀಂ ಸಮ್ಮತಿ, ಸಂಜಯ್ ರಾವುತ್ ನ್ಯಾಯಾಂಗ ಬಂಧನ ಅವೃಇ ಸೆ. 5ರವರೆಗೆ ವಿಸ್ತರಣೆ ಸೇರಿದಂತೆ ಇನ್ನಷ್ಟು ಸುದ್ದಿಗಳು.
#Politics #BJP #Congress #AAP #ArvindKejriwal #ManishSisodia #NarendraModi #Cricket #SrilankaCrisis #Pegasus #SupremeCourt #ED #KPTCL #Corruption #Scam